ಹಕ್ಕುನಿರಾಕರಣೆ

ಈ ಜಾಲತಾಣದಲ್ಲಿನ ಎಲ್ಲಾ ವಿಷಯಗಳನ್ನು ಆಯಾ ಇಲಾಖೆ / ಸಂಗ್ರಾಹಕರು ಹೊಂದಿದ್ದಾರೆ ಮತ್ತು ಸಾಮಾನ್ಯ ಮಾಹಿತಿಗಾಗಿ ಅಥವಾ ಬಳಕೆಗಾಗಿ ಮಾತ್ರ. ಈ ಜಾಲತಾಣದ ಮಾಹಿತಿಗಳನ್ನು ಜಿಲ್ಲಾ ಆಡಳಿತ, ಕಲಬುರಗಿ ಜಿಲ್ಲೆ ಒದಗಿಸಲಾಗುತ್ತದೆ ಮತ್ತು ನವೀಕರಿಸಲಾಗುತ್ತದೆ. ಪ್ರತಿಕ್ರಿಯೆಗಳು ಮತ್ತು ಸಲಹೆಗಳು ಇವರಿಗೆ ಕಳುಹಿಸಿ : dcgulbarga@gmail.com.

ಈ ಜಾಲತಾಣದಲ್ಲಿನ ಯಾವುದೇ ಹಳೆಯ ಮಾಹಿತಿಗೆ ಎನ್.ಐ.ಸಿ ಕಲಬುರಗಿ ಜವಾಬ್ದಾರಿಯಲ್ಲ. ಸಂಬಂಧಪಟ್ಟ ಇಲಾಖೆಗಳು ಜಿಲ್ಲೆಯ ಜಾಲತಾಣದಲ್ಲಿನ ಸಂಬಂಧಿತ ಮತ್ತು ನವೀಕರಿಸಿದ ಮಾಹಿತಿಯನ್ನು ನವೀಕರಿಸುವ ಜವಾಬ್ದಾರಿ ಅವರದಾಗಿರುತ್ತದೆ. ಮಾಹಿತಿಯ ಯಾವುದೇ ಅವ್ಯವಹಾರವನ್ನು ನೀವು ಕಂಡುಕೊಂಡಲ್ಲಿ, ಅದನ್ನು ಸರಿಪಡಿಸಲು ಇಲಾಖೆಯ ಮುಖ್ಯಸ್ಥರನ್ನು ಸಂಪರ್ಕಿಸಿ.

ಈ ಜಾಲತಾಣದಲ್ಲಿನ ಒದಗಿಸಲಾದ ಮಾಹಿತಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ಕಾಳಜಿಯನ್ನು ತೆಗೆದುಕೊಳ್ಳಲಾಗಿದ್ದರೂ, ಜಾಲತಾಣದಲ್ಲಿ ಒದಗಿಸಿದ ಮಾಹಿತಿಯ ನೇರ ಅಥವಾ ಪರೋಕ್ಷ ಬಳಕೆಯಿಂದ ಉಂಟಾದ ಯಾವುದೇ ಹಾನಿ ಅಥವಾ ನಷ್ಟಕ್ಕೆ ಎನ್ಐಸಿ ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆಗಳನ್ನು ಸ್ವೀಕರಿಸುವುದಿಲ್ಲ. ಆದಾಗ್ಯೂ, ದೋಷಗಳನ್ನು / ಲೋಪಗಳು ತಿದ್ದುಪಡಿಗಳು ನಡೆಸಲು ನಮ್ಮ ಗಮನಕ್ಕೆ ತಂದಾಗ ಅ ಮಾಹಿತಿಗಳನ್ನು ಸರಿಪಡಿಸಲಾವದು.

ಜಾಲತಾಣದಲ್ಲಿ ಕೆಲವು ಕೊಂಡಿಗಳು ನಮಗೆ ಯಾವುದೇ ನಿಯಂತ್ರಣವಿಲ್ಲದ ಇತರ ಪಕ್ಷಗಳು ನಿರ್ವಹಿಸುವ ಸರ್ವರ್ಗಳಲ್ಲಿರುವ ಸಂಪನ್ಮೂಲಗಳಿಗೆ ಕಾರಣವಾಗಬಹುದು. ಈ ಸರ್ವರ್ಗಳಲ್ಲಿ ಒಳಗೊಂಡಿರುವ ಯಾವುದೇ ವಸ್ತುಗಳಿಗೆ ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆಯನ್ನು ನಾವು ಸ್ವೀಕರಿಸುವುದಿಲ್ಲ.
-ವೆಬ್ಮಾಸ್ಟರ್ :ರಾಷ್ಟ್ರೀಯ ಸೂಚನಾ-ವಿಜ್ಞಾನ ಕೇಂದ್ರ, ಕಲಬುರಗಿ